STORYMIRROR

umme salma

Inspirational

3  

umme salma

Inspirational

ಹೆಣ್ಣು

ಹೆಣ್ಣು

1 min
12.6K

 ಸಂಸಾರದ ಕಣ್ಣು ಹೆಣ್ಣು

 ಸಂಸ್ಕಾರದ ಹೊನ್ನು ಹೆಣ್ಣು

 ಮಣ್ಣಿಗೆ ಉಪಮಾನ ಹೆಣ್ಣು

 ಮನೆಗೆ ಸಮಾಧಾನ ಹೆಣ್ಣು

 ಶಕ್ತಿಗೆ ಉಪಮೆಯ ಹೆಣ್ಣು

 ಭಕ್ತಿಗೆ ಪ್ರಮೇಯ ಹೆಣ್ಣು

 ಪುಷ್ಟಿಯ ಪ್ರಮಾಣ ಹೆಣ್ಣು

 ಸೃಷ್ಟಿಯ ನಿರ್ಮಾಣ ಹೆಣ್ಣು

 ಮುಕ್ತಿಯ ನಿರ್ವಾಣ ಹೆಣ್ಣು

 ಯುಕ್ತಿಯ ವ್ಯವಧಾನ ಹೆಣ್ಣು

 ಹೆಣ್ಣು, ಸ್ವಾಭಿಮಾನ ಹೆಣ್ಣು

ಹೆಣ್ಣು, ಅಭಿಮಾನ ಹೆಣ್ಣು.

 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational