STORYMIRROR

umme salma

Classics Inspirational Children

4  

umme salma

Classics Inspirational Children

ಗುರಿ ತೋರಿಸುವ ಗುರುವೇ

ಗುರಿ ತೋರಿಸುವ ಗುರುವೇ

1 min
488


ಓ ಗುಣವಂತನೆ

ನೀ ಗುಣಗಳ ಖಜಾನೆ 

ನೀ ಗುಣಕಾರಿ, ನೀನೇ ಗುಣಾಧಿಕಾರಿ

ನೀ ಸುಗುಣಾಚಾರಿ, ನೀನೇ ಗುಣಗಳ ರೂವಾರಿ

ನೀ ಗುಣವರ್ಧಕ, ನೀನೇ ಗುಣಾತ್ಮಕ

ನೀ ಗುಣವಿಶೇಷ, ನೀನೇ ಗುಣವಾಚಕ

ಗುರಿ ತೋರಿಸುವ ಗುರುವೇ

ನಾ ಹೇಗೇ ಮಾಡಲಿ ನಿನ್ನ ಗುಣಗಾನ

ಓ ಗುಣಮಟ್ಟದ ಉತ್ತುಂಗವೆ

ನಿನಗೆ ಕೋಟಿ ಕೋಟಿ ನಮನ.


Rate this content
Log in

Similar kannada poem from Classics