STORYMIRROR

umme salma

Classics Inspirational Others

4  

umme salma

Classics Inspirational Others

ಜೈ ಭಾರತಾಂಬೆ

ಜೈ ಭಾರತಾಂಬೆ

1 min
232

ಹೇ ಭಾರತಾಂಬೆ, ನಿತ್ಯ ಪೂಜಿಸುವೆ ನಿನಗೆ

ಹಾಡುವೆ ನಾ ನಿನ್ನ ಗುಣಗಾನ

ಉತ್ತುಂಗಕ್ಕೆ ಏರಲಿ ನಿನ್ನ ಕೀರ್ತಿ ಪತಾಕೆ 

ಅಷ್ಟ ದಿಕ್ಕಿನಲ್ಲೂ ಕೇಳಲಿ ನಿನ್ನ ಜಯ ಗಾನ.


ನಿನ್ನ ಮಡಿಲ ಕಂದ ನಾ

ಹೊರಾಡಲು ನಾ ಎಂದು ಸಿದ್ಧ

ನಿನ್ನ ಆಶಿಷ ಇದ್ದರೆ ಸಾಕು

ಗೆದ್ದು ಬರುವೆ ನಾ ಎಲ್ಲ ಯುದ್ಧ.


ಬದುಕಿದರೆ ನಿನ್ನ ಮಡಿಲಲ್ಲಿ ಗೆಲುವ ಹೂವು ಹಾಕುವೆ

ಮಡಿದರೆ ನಾ ನಿನ್ನ ಮಡಿಲಲ್ಲೇ ಮಣ್ಣಾಗುವೆ

ನನ್ನದು ನಿನ್ನದು ಪ್ರೇಮಾನುಬಂಧ ತಾಯಿ

ಎಂದೆಂದೂ ನಾ ನಿನ್ನ ಮಡಿಲ ಕಂದ ತಾಯಿ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics