STORYMIRROR

Daivika ದೈವಿಕಾ

Inspirational

4  

Daivika ದೈವಿಕಾ

Inspirational

ಹನಿ ಹನಿ

ಹನಿ ಹನಿ

1 min
23.1K

ಸಾಧನೆಗೆ ಇದೆ ಸಮಯ ಅಂತಾ ಇಲ್ಲಾ

ಭೂಮಿಯ ತಳದಲ್ಲಿ ಇರುವ ಮರುಳು ಸಹ ಇಂಚಿಂಚಾಗಿ ಸಿಮೆಂಟ್ ಜೊತೆ ಸೇರಿ ದೊಡ್ಡ ದೊಡ್ಡ ಕಟ್ಟಡ ನೇ ನಿರ್ಮಾಣ ಮಾಡ್ತಿದೆ.


ಹಾಗೇ ಅದೃಷ್ಟ ನಮಗೆ ಬರಬೇಕು ಅಂತೇನಿಲ್ಲಾ

ಸಿಮೆಂಟ್ ಜೊತೆ ಮರಳು ಸೇರಿದಂಗೆ,

ನಮ್ಮ ಕೆಲಸದ ಜೊತೆಗೆ ಪರಿಶ್ರಮ ಸೇರಬೇಕು.


ಇಲ್ಲಿ ಪರಿಶ್ರಮ ಮುಖ್ಯನೇ ಹೊರತು,

ಸಾಧನೆಯ ಕಿರೀಟ ಅಲ್ಲಾ.

ಹನಿ ಹನಿ ಸೇರಿದರೆ ಹಳ್ಳನೇ ವಿನಹ

ಹಳ್ಳ ಒಂದೇ ಸರಿಗೆ ಉದ್ಭವ ಆಗಲ್ಲಾ



Rate this content
Log in

Similar kannada poem from Inspirational