#ನಮ್ಮ ಶಿವಮೊಗ್ಗ # ನಮ್ಮ ಸಾಗರ #NavodayaN, #PSG CAS, #TVS Motors, #ಪಕ್ಕ ಕನ್ನಡಿಗ
Share with friendsಆದರೆ ದುಡ್ಡಿನ ಮುಂದೆ ಮುಚ್ಚಿ ಹೋಗಿರುವ ನೈತಿಕತೆ ಹೇಗೆ ತಾನೆ ಎದ್ದು ನಿಂತೀತು
Submitted on 16 Oct, 2020 at 09:04 AM
ನಾವು ಹಚ್ಚುವ ಕ್ಯಾಂಡಲ್ನಿಂದ ಅಥಾವ ಹಾಕುವ ಸ್ಟೇಟಸ್ನಿಂದ ಆ ಹೆಣ್ಣಿಗೆ ಅವಳ ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ
Submitted on 16 Oct, 2020 at 09:00 AM
ಕೊಡುವ ಮನಸ್ಸು ಇರುವವರಲ್ಲಿ ಕೊಡಲು ಏನೂ ಇಲ್ಲಾ, ಎಲ್ಲಾ ಇರುವವನಿಗೆ ಕೊಡಬೇಕು ಎನ್ನುವ ಮನಸೇ ಇರುವುದಿಲ್ಲ
Submitted on 16 Oct, 2020 at 08:26 AM
ಅದೆಷ್ಟೋ ತಲೆಮಾರುಗಳು ಇನ್ನೂ ಹೀಗೆಯೆ ಬದುಕಬೇಕು? ಬದಲಾವಣೆ ಜಗದ ನಿಯಮ!!!
Submitted on 30 Jan, 2020 at 12:37 PM