STORYMIRROR

Daivika ದೈವಿಕಾ

Others

3  

Daivika ದೈವಿಕಾ

Others

ಎಲ್ಲರಲ್ಲೂ ಒಂದಾಗಿ

ಎಲ್ಲರಲ್ಲೂ ಒಂದಾಗಿ

1 min
11.2K

ಎಲ್ಲರಲ್ಲೂ ಒಂದಾಗಿ ಬದುಕುವ ಆಸೆ

ಆದರೆ ನನ್ನಾ ಮಾಡಿದರು ಎಲ್ಲಾರು ಒಬ್ಬಂಟಿಯಂತೆ

ರಾಜನ ಕಾಯುವ ನನ್ನಾ ಕಾಯುವರ್ಯಾರು !?

ದೇಶವ ಕಾಯುವ ಸೈನಿಕರಿಗೆ ಶ್ರೀರಕ್ಷೆ ಇನ್ಯಾರು !?

ನಮಗೆ ಒಳ್ಳೆತನವೇ ಮಿತ್ರರು

ಕೆಟ್ಟ ಆಲೋಚನೆಯೇ ಶತ್ರುವು

ರಾಕ್ಷಸರೇ ಬಂದರು

ನಮಗೆ ನಾವೇ ಇಲ್ಲಿ ರಕ್ಷಕರು.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ