STORYMIRROR

Kalpana Nath

Inspirational Others

4  

Kalpana Nath

Inspirational Others

ಕಾಲಚಕ್ರ

ಕಾಲಚಕ್ರ

1 min
617


 

ಮಕ್ಕಳಾಗಿದ್ದಾಗ

ಆಟ ಪಾಠ

ಹಠ ಹುಚ್ಚಾಟ


ಯೌವನದಲ್ಲಿ

ಪ್ರೀತಿ ಮೋಹ 

ಎಂಬ ಹುಡುಕಾಟ


ವೃದ್ದಾಪ್ಯದಲ್ಲಿ

ನಿರುತ್ಸಾಹ ನಿಶ್ಶಕ್ತಿ

ನೆನಪಿನ ಹಿನ್ನೋಟ


ಅನ್ಯರ ಸಹಾಯಕ್ಕೆ 

ಕೈ ಚಾಚಲು ಬೇಸತ್ತು

ಕಾಲನ ಕರೆಗೆ ಓಟ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational