ಓ hen ರೀ
ಓ hen ರೀ
ನಾನು Henರೀ
Hen ನಿನ ಬಾಳು
ಮುಗಿಯದ ಗೋಳು
ಮೊಟ್ಟೆಯೂ ಹಾಕಿ
ಸಾಯಲೂ ಬೇಕು
ಭಾನುವಾರ ಬಂದರೆ
ನೆಂಟರು ಇದ್ದರೆ
ಸಾವು ಖಚಿತ
ಸಾಕಿದವ
ಕತ್ತಿ ಮಸೆದರೆ
ಅದು ನಿಶ್ಚಿತ
ನಾನು Henರೀ
Hen ನಿನ ಬಾಳು
ಮುಗಿಯದ ಗೋಳು
ಮೊಟ್ಟೆಯೂ ಹಾಕಿ
ಸಾಯಲೂ ಬೇಕು
ಭಾನುವಾರ ಬಂದರೆ
ನೆಂಟರು ಇದ್ದರೆ
ಸಾವು ಖಚಿತ
ಸಾಕಿದವ
ಕತ್ತಿ ಮಸೆದರೆ
ಅದು ನಿಶ್ಚಿತ