ಸಂದಿಗ್ಧ
ಸಂದಿಗ್ಧ
ಬಿಸಿಲಲಿ ಬೆಂದು ಬಂದ
ಮನೆಯೊಡಯಗೆ
ಕುಳಿತೊಡನೆ ಬಂತು
ಕುಡಿಯಲು ನೀರು
ಆದರೆ ಲೋಟ ಮೂರು
ಕುಡಿಯಲೇ ಬೇಕಾಯ್ತು
ತಾಯಿ ವಾತ್ಸಲ್ಯ
ಸತಿಯ ಪ್ರೀತಿ
ಮಗಳ ಮಮತೆ
ಬೆರೆಸಿ ತಂದ ನೀರು
ಬಿಸಿಲಲಿ ಬೆಂದು ಬಂದ
ಮನೆಯೊಡಯಗೆ
ಕುಳಿತೊಡನೆ ಬಂತು
ಕುಡಿಯಲು ನೀರು
ಆದರೆ ಲೋಟ ಮೂರು
ಕುಡಿಯಲೇ ಬೇಕಾಯ್ತು
ತಾಯಿ ವಾತ್ಸಲ್ಯ
ಸತಿಯ ಪ್ರೀತಿ
ಮಗಳ ಮಮತೆ
ಬೆರೆಸಿ ತಂದ ನೀರು