STORYMIRROR

Sahana Prasad

Comedy

2.8  

Sahana Prasad

Comedy

ನನ್ನ ನಲ್ಲೆ

ನನ್ನ ನಲ್ಲೆ

1 min
12.3K



ಹತ್ತಿರ ಬಾ ಪ್ರಿಯೆ 

ಕೊಡುವೆನು ನಿನಗೆ ಉಡುಗೊರೆ !

ನನ್ನ ಹೃದಯವನ್ನು ನೀಡಲೇ ?

 ನನ್ನದೆಲ್ಲ ವನ್ನೂ ಅದರೊಟ್ಟಿಗೆ?

ಹಾಹಾ, ಬೇಡ ನನ್ನ ನಲ್ಲ 

ಮೊದಲು ನೀಡು ಭರವಸೆ 

ತುಂಬಿದೆ ನಿನ್ನ ಕಿಸೆ!


Rate this content
Log in

Similar kannada poem from Comedy