STORYMIRROR

Sahana Prasad

Drama

3  

Sahana Prasad

Drama

ಸುಡುತ್ತಿದೆ ಎಲ್ಲರನ್ನೂ

ಸುಡುತ್ತಿದೆ ಎಲ್ಲರನ್ನೂ

1 min
211


ಏಕೆ ಗೆಳೆಯ, ಗೊತ್ತಿಲ್ಲವೇ ನಿನಗೆ

ಸುಡುತ್ತಿದೆ ನಮ್ಮೆಲ್ಲರನ್ನೂ ನಿನ್ನ ಚಟ

ನೀ ಊದುತ್ತಿರುವುದು ಸಿಗರೇಟ್ ಅಲ್ಲ

ನಮ್ಮ ಭವಿಷ್ಯವನ್ನು.

ನಿನ್ನ ಧೂಮ್ರಪಾನದಿಂದ

ಈ ವ್ಯಸನದಿಂದ

ಕೊರಗುತ್ತಾ, ನರಳುತ್ತಾ ಇದೆ

ನಮ್ಮ ಸುಂದರ ಸಂಸಾರ.

ಬಿಟ್ಟುಬಿಡು ಇನ್ನಾದರೂ

ಬಾಳೋಣ ಸಂತಸದಿಂದ


Rate this content
Log in

Similar kannada poem from Drama