STORYMIRROR

Sahana Prasad

Others

2  

Sahana Prasad

Others

ಹಾದಿ ಹೊಸದು

ಹಾದಿ ಹೊಸದು

1 min
3.0K

ಈ ರಸ್ತೆ ಅಪರಿಚಿತ

ಇಲ್ಲಿ ಇರುವುದು ಭೀತಿ

ತಳಮಳ, ಹಿಂಸೆ

ಇಲ್ಲ, ನಡೆಯಲಾರೆ ನಾನು,

ಇರಲಿ ಎಷ್ಟೇ ಆಮಿಷಗಳು,

ಕಾಸು ಬೇಡ, ನೆಮ್ಮದಿ ಇದ್ದರೆ ಸಾಕು!


Rate this content
Log in