ಒಲವಿನ ನಗೆ
ಒಲವಿನ ನಗೆ


ಪುಟ್ಟ ಗೂಡು ನಮ್ಮದು
ಇಲ್ಲಿ ಜಾಗ ಕಮ್ಮಿ,
ಉಸಿರಾಡಲು ಸ್ಥಳವಿಲ್ಲ,
ಆದರೂ ನಾವು ನಗುತಿರುವೆವು
ನೋವಿನಲ್ಲಿ, ನಲಿವಿನಲ್ಲಿ.
ಒಲವ ಆಸರೆ ನಮಗೆ
ಬೇಡ ಬೇರೆಯದರ ಗೊಡವೆ
ಪುಟ್ಟ ಗೂಡು ನಮ್ಮದು
ಇಲ್ಲಿ ಜಾಗ ಕಮ್ಮಿ,
ಉಸಿರಾಡಲು ಸ್ಥಳವಿಲ್ಲ,
ಆದರೂ ನಾವು ನಗುತಿರುವೆವು
ನೋವಿನಲ್ಲಿ, ನಲಿವಿನಲ್ಲಿ.
ಒಲವ ಆಸರೆ ನಮಗೆ
ಬೇಡ ಬೇರೆಯದರ ಗೊಡವೆ