ಮಾಸ್ಕು, ಮಾಸ್ಕು ಬೇಕು, ಬೇಕು!!
ಮಾಸ್ಕು, ಮಾಸ್ಕು ಬೇಕು, ಬೇಕು!!


ಅಯ್ಯೋ ಮನುಜಾ
ಮುಖ ಮುಚ್ಚಿ ಓಡಾಡೋ ಸಜಾ ,
ಬಂತಲ್ಲ ನಿನಗೆ ಈ ಗತಿ!
ಮಾಸ್ಕು, ಮಾಸ್ಕು, ಮಾಸ್ಕು
ಹಾಕು, ಹಾಕು, ಹಾಕು!
ವೈರಾಣು ತಿಂತಲ್ಲ ನಿನ್ನ ನೆಮ್ಮದಿ
ಆಯಿತಲ್ಲ ಪ್ರಪಂಚದ ಗತಿ ಈ ಪರಿ!!
ಅಯ್ಯೋ ಮನುಜಾ
ಮುಖ ಮುಚ್ಚಿ ಓಡಾಡೋ ಸಜಾ ,
ಬಂತಲ್ಲ ನಿನಗೆ ಈ ಗತಿ!
ಮಾಸ್ಕು, ಮಾಸ್ಕು, ಮಾಸ್ಕು
ಹಾಕು, ಹಾಕು, ಹಾಕು!
ವೈರಾಣು ತಿಂತಲ್ಲ ನಿನ್ನ ನೆಮ್ಮದಿ
ಆಯಿತಲ್ಲ ಪ್ರಪಂಚದ ಗತಿ ಈ ಪರಿ!!