STORYMIRROR

ಹೃದಯ ಸ್ಪರ್ಶಿ

Tragedy Inspirational Others

4  

ಹೃದಯ ಸ್ಪರ್ಶಿ

Tragedy Inspirational Others

ಮುಂದುವರೆದ ಮೌನ

ಮುಂದುವರೆದ ಮೌನ

1 min
540

ಮರೆತು ಮೌನವಾದ ಮಾತಿನಲ್ಲೂ

ನಿನ್ನದೊಂದು ದನಿಯಿದೆ

ಮರೆತು ಮರೆಯಲಾಗದ ನೆನಪಿನಲ್ಲೂ

ನಿನ್ನದೊಂದು ಮೌನವಿದೆ


ಆ ಮೌನವ ತೊರೆಯಲಾರೆನು

ಆ ದನಿಯ ಮರೆಯಲಾರೆನು


ಹನಿ ಹನಿಯಾಗಿ ಹರಿದು ಬಂದಿತ್ತು ಸ್ನೇಹ

ತೊರೆಯುವಾಗ ಭಾವ ಕಡಲನ್ನೂ

ಸೇರಿಸಿ ಕೊಂಡೊಯ್ಯಿತು ಪ್ರವಾಹ


ಮನಕ್ಕೇನೋ ಹಿತವಾಗಿದೆ ಮೌನ

ಕನಸು ಕಾಣಲು ಭಯ ಪಟ್ಟಿದೆ ನಯನ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy