STORYMIRROR

ಹೃದಯ ಸ್ಪರ್ಶಿ

Inspirational Thriller Others

4  

ಹೃದಯ ಸ್ಪರ್ಶಿ

Inspirational Thriller Others

ಸ್ವಾತಂತ್ರ್ಯ

ಸ್ವಾತಂತ್ರ್ಯ

1 min
439

ಮುಕ್ತ ಭೂಮಿಯಿದು ಭಾರತ

ನಮ್ಮ ಪುಣ್ಯ ನೆಲ

ಹೊಡೆದಾಡಿ ಬಡಿದಾಡಿ ಕಳೆದುಕೊಳ್ಳದಿರಿ

ತ್ಯಾಗ ಬಲಿದಾನದ ಈ ಫಲ


ಹೋರಾಡಿ ಮಡಿದವರ ಬಗ್ಗೆ

ಗೌರವ ಇರಲಿ..

ಸ್ವಾತಂತ್ರ್ಯ ಸ್ವೇಚ್ಛೆಯಲ್ಲ ಎಂಬ

ಅರಿವು ನಮಗಿರಲಿ..


ರಾಷ್ಟ್ರ ಧ್ವಜದ ಮೇಲಿರಲಿ ಗೌರವ

ಸ್ವಾತಂತ್ರ್ಯದ ಮೌಲ್ಯ ತಿಳಿದಿರಲಿ

ನಮ್ಮ ನಡುವಿನ ಒಳಗುಂಪು

ವಿರಸಗಳ ಮರೆತು

ಒಬ್ಬರಿಗೊಬ್ಬರು ಭರವಸೆಯ

ದೀಪವಾಗಿ ಬೆಳಗೋಣ..

ನಮ್ಮ ರಾಷ್ಟ್ರದ ಕಲ್ಯಾಣಕ್ಕಾಗಿ

ಶ್ರಮಿಸೋಣ..



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational