ಎದುರಿಗೊಂದು ಬಿಳಿ ಹಾಳೆ ಕೈಯ್ಯಲ್ಲೊಂದು ಲೇಖನಿ.. ಬಿಟ್ಟರೇ, ಬೇರೇನು ಬೇಕಿಲ್ಲ! ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹವೇ.. ಮನದ ನೆಮ್ಮದಿ.
ಕಥೆ ಕವನಗಳಲ್ಲಿ ಅರಳುತ್ತಿದೆ ಮನದ ಭಾವ ಕಥೆ ಕವನಗಳಲ್ಲಿ ಅರಳುತ್ತಿದೆ ಮನದ ಭಾವ
ಬದಲಾಗಿದೆ ಸಮಾಜ ನೀನಷ್ಟೇ ಉಳಿದಿರುವೆ ಬದಲಾಗಿದೆ ಸಮಾಜ ನೀನಷ್ಟೇ ಉಳಿದಿರುವೆ
ಪ್ರೇಮಿಯಾಗಿರುವೆ ನಾ ನಾನೆಂಬ ಅಹಂಕಾರ ಮರೆತು! ಪ್ರೇಮಿಯಾಗಿರುವೆ ನಾ ನಾನೆಂಬ ಅಹಂಕಾರ ಮರೆತು!
ಮೂಡಲಿ ಮನೆ ಮುಂದೆ ಮುದ ನೀಡೋ ರಂಗೋಲಿ.. ಮೂಡಲಿ ಮನೆ ಮುಂದೆ ಮುದ ನೀಡೋ ರಂಗೋಲಿ..
ಹೊಸ ಹೊಸ ಭಾವ ಕಟ್ಟಿಕೊಡುವೆ ಕಂಗಳ ಹನಿಗೂ ಹೊಸ ಸಾಲನಿಡುವೆ ಹೊಸ ಹೊಸ ಭಾವ ಕಟ್ಟಿಕೊಡುವೆ ಕಂಗಳ ಹನಿಗೂ ಹೊಸ ಸಾಲನಿಡುವೆ
ಅಂತರಂಗದಿಂದ ಹೊರಡುವ ಮನಮಿಡಿಯುವ ಮಾತಿದು ಅಂತರಂಗದಿಂದ ಹೊರಡುವ ಮನಮಿಡಿಯುವ ಮಾತಿದು
ಬರೆಯಲಾಗದೆ ಕುಳಿತು ಚಡಪಡಿಸುತ್ತಿರುವೆ ಭಾವನೆಯ ಪಯಣದಲಿ ಮೌನ ವಹಿಸಿ ಬರೆಯಲಾಗದೆ ಕುಳಿತು ಚಡಪಡಿಸುತ್ತಿರುವೆ ಭಾವನೆಯ ಪಯಣದಲಿ ಮೌನ ವಹಿಸಿ
ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ
ಅನುದಿನ ಅನುಕ್ಷಣ ಸಂತಸ ನೀಡಲಿ ಎಂಬ ಆಶಯದೊಂದಿಗೆ ಅನುದಿನ ಅನುಕ್ಷಣ ಸಂತಸ ನೀಡಲಿ ಎಂಬ ಆಶಯದೊಂದಿಗೆ
ಅಲ್ಪ ಹಣದಲಿ ಏನೇನು ಕೊಳ್ಳಬಹುದು ಎಂಬ ಎಣಿಕೆ.. ಎಲ್ಲವೂ ಸಾಧ್ಯವಿರದೆ ನಿರಾಸೆ..! ಅಲ್ಪ ಹಣದಲಿ ಏನೇನು ಕೊಳ್ಳಬಹುದು ಎಂಬ ಎಣಿಕೆ.. ಎಲ್ಲವೂ ಸಾಧ್ಯವಿರದೆ ನಿರಾಸೆ..!