ಎದುರಿಗೊಂದು ಬಿಳಿ ಹಾಳೆ ಕೈಯ್ಯಲ್ಲೊಂದು ಲೇಖನಿ.. ಬಿಟ್ಟರೇ, ಬೇರೇನು ಬೇಕಿಲ್ಲ! ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹವೇ.. ಮನದ ನೆಮ್ಮದಿ.
ಮಾತುಗಳು ಪದಗಳಾಗಿ ಬಂದರೂ ಭಾವಗಳು ಮಾತುಗಳಾಗಿ ಬರಲೇ ಇಲ್ಲ ! ಮಾತುಗಳು ಪದಗಳಾಗಿ ಬಂದರೂ ಭಾವಗಳು ಮಾತುಗಳಾಗಿ ಬರಲೇ ಇಲ್ಲ !
ನಮ್ಮಲ್ಲಿನ ಬೇಧವ ಮರೆತರೆ ನಾವೂ ಒಂದೇ ನಮ್ಮಲ್ಲಿನ ಬೇಧವ ಮರೆತರೆ ನಾವೂ ಒಂದೇ
ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ. ಕೇವಲ ನನ್ನ ಮನದ ಭಾವಕೆ ಮತ್ತಷ್ಟು ಹಂಬಲದ ಹೂವನ್ನು ಪೋಣಿಸುತ್ತಿವೆ.
ರಾಷ್ಟ್ರ ಧ್ವಜದ ಮೇಲಿರಲಿ ಗೌರವ ಸ್ವಾತಂತ್ರ್ಯದ ಮೌಲ್ಯ ತಿಳಿದಿರಲಿ ರಾಷ್ಟ್ರ ಧ್ವಜದ ಮೇಲಿರಲಿ ಗೌರವ ಸ್ವಾತಂತ್ರ್ಯದ ಮೌಲ್ಯ ತಿಳಿದಿರಲಿ
ಬಾಳಿನುದ್ದಕ್ಕೂ ಹರಿದು ಬರುವ ಈ ನಿಷ್ಕಲ್ಮಶ ಮುಗುಳ್ನಗೆಯ! ಬಾಳಿನುದ್ದಕ್ಕೂ ಹರಿದು ಬರುವ ಈ ನಿಷ್ಕಲ್ಮಶ ಮುಗುಳ್ನಗೆಯ!
ಹಲವಾರು ಭರವಸೆಗಳ ಹೊತ್ತು ಹೆಜ್ಜೆ ಹಾಕುತ್ತಿರುವೆ ಹಲವಾರು ಭರವಸೆಗಳ ಹೊತ್ತು ಹೆಜ್ಜೆ ಹಾಕುತ್ತಿರುವೆ
ಸಾಗಲಿ ಬದುಕು ನಾಳಿನ ಕನಸುಗಳ ಜೊತೆಯಲಿ ಸಾಗಲಿ ಬದುಕು ನಾಳಿನ ಕನಸುಗಳ ಜೊತೆಯಲಿ
ಕಥೆ ಕವನಗಳಲ್ಲಿ ಅರಳುತ್ತಿದೆ ಮನದ ಭಾವ ಕಥೆ ಕವನಗಳಲ್ಲಿ ಅರಳುತ್ತಿದೆ ಮನದ ಭಾವ
ಬದಲಾಗಿದೆ ಸಮಾಜ ನೀನಷ್ಟೇ ಉಳಿದಿರುವೆ ಬದಲಾಗಿದೆ ಸಮಾಜ ನೀನಷ್ಟೇ ಉಳಿದಿರುವೆ
ಪ್ರೇಮಿಯಾಗಿರುವೆ ನಾ ನಾನೆಂಬ ಅಹಂಕಾರ ಮರೆತು! ಪ್ರೇಮಿಯಾಗಿರುವೆ ನಾ ನಾನೆಂಬ ಅಹಂಕಾರ ಮರೆತು!