ಪ್ರತಿನಿತ್ಯ ನಗುತಿಹಳು ಎಲ್ಲರ ಮನೆಗಳಲಿ ಸಂಭ್ರಮದ ಹಸಿರಿನಲಿ, ಹಬ್ಬದ ಹೆಸರಿನಲಿ
ನಿತ್ಯ ಜೀವನದಲ್ಲಿ ಈ ಹುಟ್ಟು ಸಾವುಗಳು ಸಾಗುತ್ತಿರಲು ಅದರ
ನೀನೇ ನಮ್ಮ ಜೀವನಾಡಿ ನಮಗೆ ಇಲ್ಲ ಬೇರೆ ಗಾಡಿ
ಶ್ರೀಮಂತ ರಾಷ್ಟವೆಂದು ತೋರ್ಪಡಿಸಿಕೊಳ್ಳಲು
ನೀವು ಓದಿ ಪುಸ್ತಕವನ್ನು ಜ್ಞಾನದಿಂದ ತುಂಬಿ ಮಸ್ತಕವನ್ನು !
ಇಲ್ಲಿ ಪರಿಶ್ರಮ ಮುಖ್ಯನೇ ಹೊರತು, ಸಾಧನೆಯ ಕಿರೀಟ ಅಲ್ಲಾ.
ಆಧುನಿಕತೆಯ ಆಡಂಬರಕೆ ಗಿಡ ಮರಗಳ ಕಡಿದು ಮಣ್ಣಿನ ರಸ್ತೆ ಕಾಂಕ್ರೀಟ್ ಮಯವಾಗಿತ್ತು
ಶಕ್ತಿ ಮುಕ್ತಿ ಯುಕ್ತಿ ದಾತೆ ನೀನಾಗಿರುವೆ
ಸ್ತ್ರೀ ಯ ಯೋಚನೆಗಳು ಸೂರ್ಯನಂತೆ, ತನ್ನ ಕಿರಣಗಳ ಕಾಂತಿ ಬೀರುವುದು.
ಧ್ಯಾನದಿಂದ ದಕ್ಕಿದ್ದು, ಮನಕ್ಕೆ ಸಂಸ್ಕಾರ.
ಆದರೂ ಅಪ್ಪನ ನಿಷ್ಕಳಂಕ ಪ್ರೇಮ ಗೌಣವೆನ್ನುವದೇಕೆ ?
ಕಾಲಚಕ್ರವಿದು ಉರುಳಲೇ ಬೇಕು....
ದೀಪದ ಬುಡದಲ್ಲಿ ಕತ್ತಲೆ ಇರುವುದು ಮನುಜ||
ನಾನು ಕನ್ನಡಿಗ ಅಷ್ಟೇ
ಹೋರಾಟವೇಕಿಲ್ಲ ಇಲ್ಲಿ ಸಮ ಬಲರೊಡನೆ
ಸಿಪಾಯಿ ಸದಾ ಸಿದ್ಧ!!!
ಅಳುವಿರದ ಮೊಗವೇ ನಿನಗೆ ಅಂದ ಚೆಂದ
ಯವ್ವನದಲ್ಲಿ ಪ್ರೀತಿ ಮೋಹ ಎಂಬ ಹುಡುಕಾಟ
ಪೆಟ್ಟು ಕೊಟ್ಟು ನನ್ನನ್ನು ನೆಟ್ಟ ಮಾಡಿದವರು.
ಸೋತರೂ..ಇನ್ನೊಬ್ಬರನು ನಗಿಸುವಂತೆ...