ಮುಕ್ತ ಜೀವಿಗಳು
ಮುಕ್ತ ಜೀವಿಗಳು


ತಾನೇ ಕಟ್ಟಿದ ಗೂಡಿನಲ್ಲಿ
ಬಂದಿ
ರೇಷ್ಮೆ ಹುಳು.
ಹೊರ ಬರುವ ದಾರಿ
ಗೊತ್ತಿದ್ದರೂ
ಅದರಲ್ಲೇ ಇದ್ದರೆ
ಸಾಯುತ್ತೇನೆ
ಅನ್ನೋದು
ಗೊತ್ತಿದ್ದರೂ
ಹೊರ ಬಾರದು.
ಎಲ್ಲೋ ಕೆಲವು
ಮಾತ್ರ
ಹಾಗೇ
ಹೊರ ಬರುತ್ತವೆ
ತಾನೇ ಕಟ್ಟಿದ ಗೂಡಿನಲ್ಲಿ
ಬಂದಿ
ರೇಷ್ಮೆ ಹುಳು.
ಹೊರ ಬರುವ ದಾರಿ
ಗೊತ್ತಿದ್ದರೂ
ಅದರಲ್ಲೇ ಇದ್ದರೆ
ಸಾಯುತ್ತೇನೆ
ಅನ್ನೋದು
ಗೊತ್ತಿದ್ದರೂ
ಹೊರ ಬಾರದು.
ಎಲ್ಲೋ ಕೆಲವು
ಮಾತ್ರ
ಹಾಗೇ
ಹೊರ ಬರುತ್ತವೆ