STORYMIRROR

murali nath

Inspirational

4  

murali nath

Inspirational

ಜೀವನ ರಹಸ್ಯ

ಜೀವನ ರಹಸ್ಯ

1 min
132

 


ಉರುಳುತಿರುವ

ಕಾಲ ಚಕ್ರ ದಲಿ

ಕಷ್ಟ ಸುಖ ಏಳು ಬೀಳು

ಮೇಲ್ಕೆಳಗಾಗುವುವು


ಸುಖವನೇ ಬಯಸಿ

ಹಿಂದೋಡಿದವಗೆ

ಬೆನ್ನ ಹಿಂದಿನದು ಕಾಣದು


ಕಷ್ಟವೆಂದರಿತು ಹೆದರದವ

ಸುಖ ಬಯಸದಿರೆ ಲೇಸು

ಬಂದರೂ ಬಂದೀತೊಂದು ದಿನ


ಸುಖದಿ ಹೃದಯ ಮೃದುವಾಗಿ

ಕಷ್ಟಕ್ಕೆ ಕಲ್ಲಾದರುದುವೆ ಜೀವನ



Rate this content
Log in

Similar kannada poem from Inspirational