ದೇಹ-ಮೋಹ
ದೇಹ-ಮೋಹ


ದೇಹ ವೆಂಬುದಿದು
ಬಾಡಿಗೆಗೆ ಮಾತ್ರ
ಶೃಂಗಾರ ಏಕೆ
ಬಳಿ ಇರುವುದು
ಕೆಲ ದಿನ ಮಾತ್ರ
ವ್ಯಾಮೋಹವೇಕೆ
ಕರೆಗೆ ಕಾದಿಹುದು
ಸಮಯ ನೆಪ ಮಾತ್ರ
ಅರಿವಿಲ್ಲವೇಕೆ
ಮೊದಲೇ ತಿಳಿಸದು
ಅದು ಅವನ ಸೂತ್ರ
ಅತಿ ಆಸೆ ಏಕೆ
ದೇಹ ವೆಂಬುದಿದು
ಬಾಡಿಗೆಗೆ ಮಾತ್ರ
ಶೃಂಗಾರ ಏಕೆ
ಬಳಿ ಇರುವುದು
ಕೆಲ ದಿನ ಮಾತ್ರ
ವ್ಯಾಮೋಹವೇಕೆ
ಕರೆಗೆ ಕಾದಿಹುದು
ಸಮಯ ನೆಪ ಮಾತ್ರ
ಅರಿವಿಲ್ಲವೇಕೆ
ಮೊದಲೇ ತಿಳಿಸದು
ಅದು ಅವನ ಸೂತ್ರ
ಅತಿ ಆಸೆ ಏಕೆ