ಗಟ್ಟಿ ರೊಟ್ಟಿ
ಗಟ್ಟಿ ರೊಟ್ಟಿ


ಇವಳ ಹೆಸರು ಪುಟ್ಟಿ
ಕಯ್ಯಲೊಂದು ಬುಟ್ಟಿ
ಯಾರೋ ಕೊಟ್ಟರು ಬಿಟ್ಟಿ
ನೋಡುತಿದ್ದಳು ಮುಟ್ಟಿ
ಅಲ್ಲಿಗೆ ಬಂದ ಕಿಟ್ಟಿ
ಮುಚ್ಚಳ ತೆಗೆದರು ತಟ್ಟಿ
ಅದರಲ್ಲಿ ಇತ್ತು ರೊಟ್ಟಿ
ಮುರಿಯಲು ಬಲು ಗಟ್ಟಿ
ತಿಂದರು ಕಲ್ಲಲಿ ಕುಟ್ಟಿ
ಇವಳ ಹೆಸರು ಪುಟ್ಟಿ
ಕಯ್ಯಲೊಂದು ಬುಟ್ಟಿ
ಯಾರೋ ಕೊಟ್ಟರು ಬಿಟ್ಟಿ
ನೋಡುತಿದ್ದಳು ಮುಟ್ಟಿ
ಅಲ್ಲಿಗೆ ಬಂದ ಕಿಟ್ಟಿ
ಮುಚ್ಚಳ ತೆಗೆದರು ತಟ್ಟಿ
ಅದರಲ್ಲಿ ಇತ್ತು ರೊಟ್ಟಿ
ಮುರಿಯಲು ಬಲು ಗಟ್ಟಿ
ತಿಂದರು ಕಲ್ಲಲಿ ಕುಟ್ಟಿ