STORYMIRROR

Ananth Singanamalli

Comedy Romance Classics

4  

Ananth Singanamalli

Comedy Romance Classics

ಜೋಕರ್

ಜೋಕರ್

1 min
122


       

      


ಜಗತ್ತನ್ನು ನಗಿಸುತ್ತಾ ಮನಸೊಳಗೇ ಅಳುವ ಸರ್ಕಸ್ಸಿನ ಜೋಕರ್‌.


ನಗುತ್ತಾ, ನಗಿಸುತ್ತಾ ಆತನ ಜೀವನವೇ ಒಂದು 

ದೊಡ್ಡ ಲಾಫರ್ 


ಮುಖವಾಡದೊಳಗಿನ ಭಾವನೆಗಳನ್ನು ಹತ್ತಿಕ್ಕಿ 

ನಗಿಸುವ ಜೋಕರ್ 


ಇತರರನ್ನು ಹಾಸ್ಯದಿ ಹಾರುವ ಹಕ್ಕಿ ಮಾಡಿ ತಾನು

ಪಂಜರದಲ್ಲಿರುವ ಜೋಕರ್ 

 

ಜಗತ್ತು ಅವನಲ್ಲಡಗಿದ ದುಃಖವರಿಯದೇ ನಕ್ಕರೆ 

ನೋವಿನಿಂದ ನಗುತ್ತಾನೆ ಜೋಕರ್ 


ಈ ವರ್ಷ ಆಸ್ಕರ್ ಆವಾರ್ಡ್ ಪಡೆದ ನಟ

ಜೋಕ್ವಿನ್ ನಟಿಸಿದ ಚಿತ್ರ ಜೋಕರ್. 


ರಾಜಕಪೂರ್ ನಟಿಸಿ ನಿರ್ದೇಶನ ಮಾಡಿದ ಚಿತ್ರ 

ಮೇರಾ ನಾಮ್ ಜೋಕರ್. 



Rate this content
Log in

Similar kannada poem from Comedy