STORYMIRROR

Ananth Singanamalli

Inspirational Others

3  

Ananth Singanamalli

Inspirational Others

ಬದುಕಿನ ಬೆಳಕು ಗುರು

ಬದುಕಿನ ಬೆಳಕು ಗುರು

1 min
250


ತಾಯಿ ಮೊದಲ ಪಾಠ ಕಲಿಸಿದ ಗುರು 

ತಂದೆ ಜೀವನ ಪಾಠ ಕಲಿಸಿದ ಗುರು 


ಶಾಲೆಯಲ್ಲಿ ಅ ಆ ಇ ಈ ಕಲಿಸಿದರು 

ಶ್ರೀ ಕುಶಾಲ್ ಮಾಸ್ತರು ABCD ಕಲಿಸಿದವರು 


ಶ್ರೀ ಹುಚ್ಚಪ್ಪಮಾಸ್ತರು ಪ್ರಾಥಮಿಕ ಗುರುಗಳಿಗೆ

ಮೊದಲ ನಮಸ್ಕಾರಗಳು. 


ಮಾಧ್ಯಮಿಕ ಶಾಲೆಯ ಗುರುಗಳಾದ

ಶ್ರೀ ನರೇಗಲ್, ಮೊಕ್ತಾಲಿ, ಮೊಖಾಶಿ,  


ಉಮರ್ಜಿ, ಕಲ್ಮಾಡಿ, ಗೋಕರ್ಣ, ನವರತ್ನ, ನಾಗರಹಳ್ಳಿ,ಅಗರಖೇಡ, ನಾಗನೂರ್, 


ಶ್ರೀಮತಿ ಪ್ರೇಮಾ, ಶ್ರೀ ಇಟಗಿ, ಅವಧಾನಿ ಅವರಿಗೆಲ್ಲರಿಗೂ ಗುರುಭ್ಯೋನಮಃ 


ಉದ್ಯೋಗಕ್ಕೆ ಮುಖ್ಯವಾದ ಪದವಿ ಪಡೆಯಲು 

ಕಲಿಸಿದ ಮರೆಯದ ಗುರುಗಳಾದ ಶತಾಯುಷಿ 


ಶ್ರೀ ಜೀವಿ, ಸಂತಾನಂ,ವೆಂಕಟಾಚಾರ್,ಆರ್ಜಿಕೆ ರಾಜಗೋಪಾಲರಾವ್ ಗುರುರಾಜಾಚಾರ್,MKK,  


ರಾಮಚಂದ್ರರಾವ್ ಅನಂತ ಅತ್ರೆ,ದ್ವಾರಕಾನಾಥ್ 

ಶ್ರೀಮತಿ ,ವತ್ಸಲಾ,ಭುವನೇಶ್ವರಿ,ಉಮಾ,ಮಾಲತಿ


ಗುರು ಸ್ಥಾನದಲ್ಲಿ ನಿಂತು ಮಾರ್ಗದರ್ಶನಮಾಡಿದ

ಸಹೋದ್ಯೋಗಿಗಳಿಗೂ ಎಲ್ಲಾ ಸ್ನೇಹಿತರೆಲ್ಲರಿಗೂ 


ಹೃತ್ಪೂರ್ವಕ ಗುರುವಂದನೆಗಳು ಹಾಗೂ 

ಶಿಕ್ಷಕರ ದಿನಾಚರಣೆಯ ಶುಭಾಶಯಗಳು.  




Rate this content
Log in

Similar kannada poem from Inspirational