ಅಕ್ಕರದ ಮುತ್ತಿನ ಹಾರ
ಅಕ್ಕರದ ಮುತ್ತಿನ ಹಾರ
ಅಕ್ಕರದ ಮುತ್ತಿನಹಾರವ ತೊಡಿಸಿ
ಕರುನಾಡಿನ ಕನ್ನಿಡಿಗರೆ ಏಳಿ ನವೆಂಬರ್ ಬಂತು
ತರು ಲತೆಗಳ ತಂದು ಕನ್ನಡದೇವಿಗೆ ಬಾಗಿ ನಿಂತು
ಅ ಆ ಇ ಈ ಅಕ್ಕರದ ಮುತ್ತಿನ ಹಾರ ತೊಡಿಸಿ
ಅ ಅಂದರೆ ಅಮ್ಮ ಕನ್ನಡಮೊದಲಪದತೋರಿಸಿ
ಅಕ್ಕರೆಯ ಕನ್ನಡ ಅಕ್ಷರ ಮಾಲೆ ಮುತ್ತಿನಹಾರ
ಸಕ್ಕರೆ ಸವಿನುಡಿಯ ನುಡಿದು ಮಾಡಿರಿಉದ್ಗಾರ