STORYMIRROR

Kalpana Nath

Classics Inspirational Others

4  

Kalpana Nath

Classics Inspirational Others

ಜೀವನ ಸಾರ

ಜೀವನ ಸಾರ

1 min
126


 

ಮೊದಲುಸಿರ ಜೊತೆ 

ಅತ್ತಾಗ ಮಗು 

ಹೆತ್ತವರ

ಸುತ್ತ ನಗು


ಕೊನೆಯುಸಿರೆಳೆದು 

ನಿಂತರದು 

ಅಂತ್ಯವೆಂದು 

ಇತ್ತ ಅಳು 


ಇವರೆಡರ ನಡುವೆ 

ಎಂತದೋ 

ಸಂತಸ ವೆಂಬ 

ಬರೀ ಭ್ರಾಂತಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics