STORYMIRROR

Kalpana Nath

Comedy Others Children

2  

Kalpana Nath

Comedy Others Children

ಕೊತ್ತಿ ಮರಿ

ಕೊತ್ತಿ ಮರಿ

1 min
232


(ಶಿಶು ಗೀತೆ)


ಅತ್ತ ಇತ್ತ

ಎತ್ತಿ ಎನ್ನ

ನೋಡ ಬೇಡ


ಕತ್ತ ಸುತ್ತ

ಮುತ್ತ ನೀಡಿ

ಹಾಡ ಬೇಡ


ಮತ್ತೆ ಮತ್ತೆ

ಇತ್ತ ಬರಲು

ಹೋಗ ಬೇಡ 


ಸುತ್ತಿ ಸುತ್ತ

ಇತ್ತ ಮನವ

ಕಾಡ ಬೇಡ


ಕೊತ್ತಿ ಮರಿ

ಹತ್ತಿಯಲ್ಲ ನೀ

ಸಾಯಬೇಡ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy