Revolutionize India's governance. Click now to secure 'Factory Resets of Governance Rules'—A business plan for a healthy and robust democracy, with a potential to reduce taxes.
Revolutionize India's governance. Click now to secure 'Factory Resets of Governance Rules'—A business plan for a healthy and robust democracy, with a potential to reduce taxes.

Ananth Singanamalli

Comedy Inspirational

5  

Ananth Singanamalli

Comedy Inspirational

ಜಾಲತಾಣದ ಬದುಕು

ಜಾಲತಾಣದ ಬದುಕು

1 min
359



ಹಳ್ಳಿಗಳಲ್ಲಿ ಬಂತು ಬಂತು ಕರೆಂಟ್ ಬಂತು 

ಅಂದಾಗ ಬಾಯಿಮೇಲೆ ಇಟ್ಟಿದ್ದರು ಬೆರಳು 

ನಗರಗಳಲ್ಲಿ ಅಂತರ್ ಜಾಲ ಪಸರಿಸಿದಾಗ ಚುರುಕಾದವು ಎಲ್ಲರ ಕೈ ಬೆರಳುಗಳು 


ಆಗ ದಿನಗಳೇ ಬೇಕಿತ್ತು ಅಂಚೆ ಅಣ್ಣಬರಲು ಊರೆಲ್ಲ ಹಂಚಲು ಬೇರೆಯವರ ಮೆಸೇಜ್ 

ಈಗ ಸೆಕಂಡಲ್ಲಿ ಬರುವವು ಪರದೇಶದ ಮೆಸೇಜ್ 

ಜಾಲ ತಾಣ ತಂದಿದೆ ಅದ್ಭುತವಾದ ಚೇಂಜ್ 


ಈ ಜಾಲ ತಾಣದ ಬದುಕು ಬಲು ಸೊಗಸು 

ಒಳ್ಳೆಯದನ್ನು ತಿಳಿಯಲು ಮಾಡಿದರೆ ಮನಸು 

ಎಡವಿದರೆ ಒಡೆಯುವದು ಮುಗ್ಧರ ಮನಸು 

ಈ ಮಾಯಾಜಾಲ ಮಾಡದು ಕನಸನ್ನು ನನಸು. 


ಜಾಲ ತಾಣ ನೋಡಿ ಹಾಕಿದವಳಿಗೆಮೂರುಗಂಟು

ಸಮರಸವಿಲ್ಲದ ಜೀವನವಾಗಿದೆ  ಕಗ್ಗಂಟು. 

ಹಾಗೆ ಆಗುವದು ಒಂದೋ ಎರಡೋ ಉಂಟು 

ಅನೇಕರಿದ್ದಾರೆ ಉಳಿಸಿಕೊಂಡ ಪ್ರೇಮದನಂಟು. 


ಜಾಲತಾಣದ ಬದುಕಿನಲ್ಲಿ ಪಡಕೊಂಡವರೆಷ್ಟೋ 

ಹಾಗೇ ಮೋಸ ಹೋಗಿ ಕಳಕೊಂಡವರೆಷ್ಟೋ 

ಗಾಳಿ ವೇಗದಲ್ಲಿ ಚಲಿಸುವಪ್ರಪಂಚಕ್ಕೆಬೇಕೇಬೇಕು 

ಈ ಮಾಯಾ ಜಾಲತಾಣದ ಆಕರ್ಷಕ ಬದುಕು. 

           



 


Rate this content
Log in

Similar kannada poem from Comedy