STORYMIRROR

murali nath

Comedy Others

4  

murali nath

Comedy Others

ಭಯ

ಭಯ

1 min
103

     


ಖಾದಿಗೆ ಖಾವಿಯ ಭಯ

ಎಲೆಕ್ಷನ್ ಬಂದಾಗ


ಖಾವಿಗೆ ಖಾದಿಯ ಭಯ

ಇಟ್ಟ ಹಣ ಮಾಯವಾದಾಗ


ಖಾಕಿಗೆ ಖಾದಿಯ ಭಯ

ಲಂಚ ಮುಟ್ಟದಿದ್ದಾಗ


ಖಾದಿಗೆ ಖಾಕಿಯ ಭಯ

ಖಾಸಗಿತನ ಕೈ ಕೊಟ್ಟಾಗ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy