ಮುತ್ತು****
ಮುತ್ತು****
ನೀನಾಡಿದ ಪಿಸು ಮಾತು
ಎಂತ ಸವಿಯಿತ್ತ....
ಗುಂಯ್ ಗುಡುತ್ತಿದೆ
ಇನ್ನೂ ನನ್ನ ಸುತ್ತ..
ಕೊಡಬಾರದಿತ್ತೇ ಸಿಹಿಮುತ್ತನೊಂದ
ತುಟಿಯ ಸೋಕಿಸುತ್ತ...
ನೀನಾಡಿದ ಪಿಸು ಮಾತು
ಎಂತ ಸವಿಯಿತ್ತ....
ಗುಂಯ್ ಗುಡುತ್ತಿದೆ
ಇನ್ನೂ ನನ್ನ ಸುತ್ತ..
ಕೊಡಬಾರದಿತ್ತೇ ಸಿಹಿಮುತ್ತನೊಂದ
ತುಟಿಯ ಸೋಕಿಸುತ್ತ...