STORYMIRROR

Kalpana Nath

Comedy Others

3  

Kalpana Nath

Comedy Others

some ವಾದ

some ವಾದ

1 min
26


(ಅತ್ತೆ -ಮಾವ )


ಯಾರ್ ಕೆಲ್ಸ ನೋಡಿ 

ಮುರಿದಿದೆ ಹಿಡಿ 

ಹಳೆ ಪಾತ್ರೆ ಬಿಡಿ 


ಮಾತಾಡಿದ್ರೆ ಕಿಡಿ 

ಹೊರಗೆ ನೀ ನಡಿ 

ಇದ್ದ ಕಡೇನೆ ಇಡಿ 

ಚಿಕ್ಕವಳು ಕಿಲಾಡಿ 


ಯಾರೋ ಒಬ್ರು ಬಿಡಿ 

ಸರಿ ಮಾಡೋಣ ಕೊಡಿ 

ಏಕಿಷ್ಟು ಗಡಿಬಿಡಿ 

ನೀ ಸ್ವಲ್ಪ ತಡಿ 


ಏನೋ ಒಂದು ಮಾಡಿ 

ಬಂದ್ಲೇನೋ ನೋಡಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy