ಮಸಾಲೆ ದೋಸೆ
ಮಸಾಲೆ ದೋಸೆ


ತವಕ್ಕೆ ಬಡಿಯುತ
ಎಣ್ಣೆಯಲದ್ದುವ
ಪೊರಕೆಯ ಕಂಡರು
ತಿನ್ನುವ ಆಸೆ
ಭಟ್ಟನ ಹೊಟ್ಟೆಗೆ
ಸುತ್ತಿದ ಗೋಣಿಯ
ಕೊಳಕನು ಕಂಡರು
ತಿನ್ನುವ ಆಸೆ
ಗರಿಗರಿ ಅಂಚಿನ
ಮಿರಿಮಿರಿ ಮಿಂಚುವ
ಮಸಾಲೆ ದೋಸೆ
ತಿನ್ನುವ ಆಸೆ
ತವಕ್ಕೆ ಬಡಿಯುತ
ಎಣ್ಣೆಯಲದ್ದುವ
ಪೊರಕೆಯ ಕಂಡರು
ತಿನ್ನುವ ಆಸೆ
ಭಟ್ಟನ ಹೊಟ್ಟೆಗೆ
ಸುತ್ತಿದ ಗೋಣಿಯ
ಕೊಳಕನು ಕಂಡರು
ತಿನ್ನುವ ಆಸೆ
ಗರಿಗರಿ ಅಂಚಿನ
ಮಿರಿಮಿರಿ ಮಿಂಚುವ
ಮಸಾಲೆ ದೋಸೆ
ತಿನ್ನುವ ಆಸೆ