STORYMIRROR

Kalpana Nath

Comedy Others

5  

Kalpana Nath

Comedy Others

ಮಸಾಲೆ ದೋಸೆ

ಮಸಾಲೆ ದೋಸೆ

1 min
904

  


ಪಲ್ಯದೊಳ್ ಅವಿತ 

ಬೀದಿ ತುಂಡು 

ಎಂದೂ ತೊಳೆಯದ 

ಕಾವಲಿ ಕಂಡು 


ಭಟ್ಟನ ಹೊಟ್ಟೆಗೆ 

ಸುತ್ತಿದ ಗೋಣಿ

ಚುಯ್ ಎನ್ನುವ

ದೋಸೆಯ ವಾಣಿ 


ತವಕ್ಕೆ ಬಡಿವಾ 

ಕಡ್ಡಿ ಪೊರಕೆ 

ಎಣ್ಣೆ ತುಪ್ಪ 

ಎಲ್ಲಾ ಬೆರೆಕೆ 


ಕಂಡರು ಬಿಡದು 

ತಿನ್ನುವ ಆಸೆ 

ಗರಿ ಗರಿ ಅಂಚಿನ 

ಮಿರಿಮಿರಿ ಮಿಂಚುವ 

ಮಸಾಲೆದೋಸೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy