ಹುಟ್ಟು-ಸಾವು
ಹುಟ್ಟು-ಸಾವು
1 min
253
ಸಾಯಲು ಹುಟ್ಟುವ
ಜೀವಕ್ಕೆ
ಹುಟ್ಟಿ ಸಾಯುವ
ಬಯಕೆ
ಮತ್ತೆ ಹುಟ್ಟುವ
ಬಯಕೆ
ತಳ್ಳಿ
ಸಾವಿನ ಭಯಕೆ
ಇದು
ಹುಟ್ಟು ಸಾವುಗಳ
ಕಾಲ ಚಕ್ರದ
ರಣ ಕೇಕೆ
