STORYMIRROR

Kalpana Nath

Comedy Others

4  

Kalpana Nath

Comedy Others

ಜ್ಯೋತಿಷಿ

ಜ್ಯೋತಿಷಿ

1 min
146

 


ಜ್ಯೋತಷಿಗೆ 

ಗುರುಬಲವಿರಲಿಲ್ಲ 

ಆತುರವಿತ್ತು 

ಮದುವೆಯಾದ


ಅಮಾವಾಸ್ಯೆ

ಕಾಯಲಾಗಲಿಲ್ಲ 

ಇಬ್ಬರೂ ಒಂದಾದರು 


ಸೂರ್ಯ ಗ್ರಹಣಕ್ಕೆ 

ಬೇಕೆಂದ

ಗಂಡು ಮಗುವಾಯ್ತು 

ಚಂದ್ರಗ್ರಹಣಕ್ಕೆ 

ಬೇಡವೆಂದ

ಹೆಣ್ಣುಮಗುವಾಯ್ತು 


ಸರಿಪಡಿಸಲು 

ಮಗ 

ಖ್ಯಾತ ಜ್ಯೋತಿಷಿ

ಮಗಳು

ಸಂಖ್ಯಾಶಾಸ್ತ್ರ ಪ್ರವೀಣೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy