STORYMIRROR

Ananth Singanamalli

Comedy

4  

Ananth Singanamalli

Comedy

ಚುಂಬಿಸಿ ಕಳುಹಿದ ಪತ್ರ

ಚುಂಬಿಸಿ ಕಳುಹಿದ ಪತ್ರ

1 min
333

ನಾ ಚುಂಬಿಸಿ ಕಳುಹಿಸಿದೆ ಅವನಿಗೆ ಒಲವಿನೋಲೆ 

ಬಂತು ನನಗವನ ಮದುವೆಯ ಕರೆಯೋಲೆ 


ನೋಡಿ ಜಾರಿತು ನನ್ನ ಕೈಲಿದ್ದ ಹೂ ಮಾಲೆ 

ಅರಿಯದೇ ಬಿತ್ತು ಮತ್ತೊಬ್ಬನ ಕೊರಳಿಗಾಮಾಲೆ 


ಯಾರ ಚುಂಬನ ಯಾರಿಗೋ.........

ಯಾರ ಹೂಮಾಲೆ ಯಾರಿಗೋ......



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy