Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Achala B.Henly

Children Stories Comedy Children

4  

Achala B.Henly

Children Stories Comedy Children

ಪುಟ್ಟನ ಪೇಚಾಟ

ಪುಟ್ಟನ ಪೇಚಾಟ

1 min
334



ಪಟ್ಟು ಬಿಡದೆ ಪೆಟ್ಟು ಕೊಟ್ಟಾದರೂ

ನಿನ್ನ ಸರಿ ದಾರಿಗೆ ಅಟ್ಟುತ್ತೇನೆ ಮಗನೇ..!


ಮೆಟ್ಟು ನೀ ಹಳೆಯ ದಾರಿಯನ್ನ

ಇಲ್ಲದಿದ್ದರೆ ಕೊಟ್ಟೇ ಬಿಡುವೆ ಎರಡು ಏಟುಗಳನ್ನ..!


ಒಟ್ಟು ಅಂಕೆ ಏಕಿಷ್ಟು ಕಡಿಮೆ..?  

ರಟ್ಟು ಮಾಡಲೇ ನಿನ್ನ ತುಂಟಾಟದ ಪರಿಯ ನಿಮ್ಮಪ್ಪನ ಹತ್ತಿರ ಈಗಲೇ..?!


ಬೇಡ ಮಾತೆ, ಎಂದೂ ನೀ ಇಡದ

ದೊಡ್ಡ ಬೊಟ್ಟನ್ನು ನೋಡಿಯೇ

ಈಗಾಗಲೇ ನಾ ಬೆದರಿರುವೆ..!!


ಮತ್ತೂ ಏಕೆ ಬೆಟ್ಟು ಮಾಡಿ ಸಿಟ್ಟಿನಿಂದ

ಅಪ್ಪನಿಗೆ ಹೇಳುತ್ತೇನೆ ಎಂದು

ನನ್ನ ನೀ ಹೆದರಿಸುತ್ತೀಯೆ..?


ನನ್ನ ಮುದ್ದು ಪುಟ್ಟ ನೀನು ಎನ್ನುತ್ತಲೇ

ಏಕೆ ನನ್ನನ್ನು ಇಕ್ಕಟ್ಟಿಗೆ ಸಿಗಿಸುವೆ..?


ಸಿಟ್ಟನ್ನು ಬದಿಗಿಟ್ಟು ಒಂದೆರಡು ತಂಬಿಟ್ಟು,

ಒಬ್ಬಟ್ಟುಗಳನ್ನು ಪ್ರೀತಿಯಿಂದ ನನಗೆ ಉಣಬಡಿಸಬಾರದೇ..!!




Rate this content
Log in