STORYMIRROR

Achala B.Henly

Abstract Classics Inspirational

4  

Achala B.Henly

Abstract Classics Inspirational

ಮುಸ್ಸಂಜೆ

ಮುಸ್ಸಂಜೆ

1 min
286


ಮುಂಜಾವಿನ ಹೊಂಬಿಸಿಲಿನಂತೆ ನಮ್ಮೆಲ್ಲರ

ಜೀವನ ಪುಳಕಗೊಂಡಿಹುದು ಕೆಲಸ-ಕಾರ್ಯಗಳಿಂದ ನಮ್ಮಿ ಮೈಮನ!


ಸದಾ ದುಡಿಯುವ ದೇಹಕ್ಕೆ ಬೇಕಿದೆ ಅಲ್ಪ ವಿರಾಮ

ಪುಟಿದೆದ್ದು ಚೈತನ್ಯದಿ ಕೂಡಿರಲಿ ನಮ್ಮಯ ಚೇತನ!


ಯೌವನದಿಂದೇರುವ ಮನಕೆ ಬೇಕಿದೆ ಒಳ್ಳೆಯ ಹಿಡಿತ

ಅಹಂಕಾರದಿ ಬಡವಾಗದಿರು, ಕೇಳು ಓ ಮನುಜ!


ಬಾಳ ಮುಸ್ಸಂಜೆಯಲೂ ಅರಳಲಿ ನಮ್ಮಿ ಹೃದಯ

ಸಜ್ಜನಿಕೆಯೊಂದೇ ಸಲಹುವುದು ನಮ್ಮೆಲ್ಲರನು ಕೊನೆಯ ತನಕ!!




Rate this content
Log in

Similar kannada poem from Abstract