Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Revati Patil

Comedy Drama Romance

3  

Revati Patil

Comedy Drama Romance

ಮುನಿದ ಮಲ್ಲಿಗೆ

ಮುನಿದ ಮಲ್ಲಿಗೆ

1 min
185


ಮಲ್ಲೆಯನು ಮುಡಿಸಿ 

ನಲ್ಲೆಯನು ಬರಸೆಳೆದ ಪತಿಗೆ 

ಎಲ್ಲೆ ಮೀರದ ತುಸು 

ಲಲ್ಲೆಗೆ ಹುಸಿನಗೆಯಿಂದ ಸಮ್ಮತಿಸಿ 

ಹಲ್ಲೆ ಮಾಡದೇ ಹೊರಟವಳನ್ನು 

ನಿಲ್ಲೆ ಎಂದು ಕೂಗಿದ ಪತಿರಾಯನ ಎದೆ 

ಝಲ್ಲೆಂದಿತು ಮಡದಿ ಮಾತು ಕೇಳಿ, 


ಮಡದಿಗೆ ಮೂರುದಿನ ತಿಂಗಳ ರಜೆ !

ಮಲ್ಲೆ ತಂದರೂ ಗಂಡನಿಗೆ ತಪ್ಪಲಿಲ್ಲ ಸಜೆ !


Rate this content
Log in

Similar kannada poem from Comedy