STORYMIRROR

Revati Patil

Classics Inspirational Others

3  

Revati Patil

Classics Inspirational Others

ಸಹಾಯ

ಸಹಾಯ

1 min
120

ಹುಟ್ಟಿದ ಹಬ್ಬಕ್ಕೆ

ಈಗೀಗ ಲಕ್ಷಾಂತರ ಖರ್ಚು ಮಾಡುವರು

ತಿನ್ನಲರ್ಧ

ಮುಖಕ್ಕೆ ಬಳೆಯಲರ್ಧ

ಕೇಕು ತರುವರು

ಆ ಹಾಳಾಗುವ ಕೇಕು ತಿನ್ನಲು

ಅದೆಷ್ಟೋ ಜೀವಗಳು ಕನಸು ಕಾಣುತಿರುವರು

ದುಡ್ಡಿದೆ ಎಂದರೆ ಖರ್ಚು ಮಾಡಲೇಬೇಕು

ಎಂದರ್ಥವಲ್ಲ

ಅದೇ ದುಡ್ಡಿನಿಂದ ಅಸಹಾಯಕರಿಗೆ ಸಹಾಯ ಮಾಡಿ,

ಅವರ ಪ್ರಾಮಾಣಿಕ ಹಾರೈಕೆಗಳು ನಿಮ್ಮನ್ನು ನೂರ್ಕಾಲ ಸುಖವಾಗಿಡಬಲ್ಲವು



Rate this content
Log in

Similar kannada poem from Classics