ನಂಬಲರ್ಹ
ನಂಬಲರ್ಹ
ಸಮುದ್ರದಲ್ಲಿ ಎತ್ತ ನೋಡಿದರತ್ತ ನೀರು
ಆದರೆ ಕುಡಿಯಲು ಆ ನೀರು ತರವಲ್ಲ
ಜಗದಲ್ಲಿ ಎತ್ತ ನೋಡಿದರತ್ತ
ಮನುಷ್ಯರಿಹರು
ಆದರೆ ಎಲ್ಲರೂ ನಂಬಲರ್ಹರಲ್ಲ
ನೋಡು ಹಲವರನ್ನೂ
ಆಯ್ದುಕೋ ಕೆಲವರನ್ನು
ಸಮುದ್ರದಲ್ಲಿ ಎತ್ತ ನೋಡಿದರತ್ತ ನೀರು
ಆದರೆ ಕುಡಿಯಲು ಆ ನೀರು ತರವಲ್ಲ
ಜಗದಲ್ಲಿ ಎತ್ತ ನೋಡಿದರತ್ತ
ಮನುಷ್ಯರಿಹರು
ಆದರೆ ಎಲ್ಲರೂ ನಂಬಲರ್ಹರಲ್ಲ
ನೋಡು ಹಲವರನ್ನೂ
ಆಯ್ದುಕೋ ಕೆಲವರನ್ನು