STORYMIRROR

Revati Patil

Classics Inspirational Others

3  

Revati Patil

Classics Inspirational Others

ಆಯ್ಕೆ ನಿನ್ನದು

ಆಯ್ಕೆ ನಿನ್ನದು

1 min
209

ನಿನ್ನ ಜೀವನ ನಿನ್ನ ಕೈಯ್ಯಲ್ಲಿ

ನಿನ್ನ ಭವಿಷ್ಯವೂ ನಿನ್ನ ಕೈಯಲ್ಲಿ

ಈ ದಿನ ನಿನ್ನದು

ಈ ಕ್ಷಣ ನಿನ್ನದು

ಆಡಿ ಸಮಯ ಕಳೆಯುವೆಯೋ

ಸದುಪಯೋಗ ಮಾಡಿಕೊಂಡು

ನಾಲ್ಕು ಜನರಿಗೆ ಮಾದರಿಯಾಗುವೆಯೋ

ಆಯ್ಕೆ ನಿನ್ನದು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics