ಪ್ರೀತಿ ???
ಪ್ರೀತಿ ???

1 min

377
ನೀನೇ ನೀನೇ
ಎಲ್ಲಾ ನೀನೆ
ನನ್ನುಸಿರು ನೀನೆ
ನನ್ನ ಬದುಕು ನೀನೆ....
ನೀನಿಲ್ಲದೆ ನಾನಿಲ್ಲ
ನನ್ನ ಪ್ರಾಣ ನೀನಲ್ಲ!
ಕಾಣದೆ ನಿನ್ನ
ಹೇಗಿರಲಿ ಚಿನ್ನ ....!!
ಭೂಮಿಯೇ ಬಿರಿಯಲಿ
ಆಗಸವೇ ಬೀಳಲಿ
ಬಿಡಲಾರೆ ಅನುಕ್ಷಣ ನಿನ್ನ
ಎಂದು ಕೊಂಡಾಡಿದ ನಲ್ಲ
ನಾ ಕೆಮ್ಮಿ ಸೀನಿದಾಗ
ಮಾಯವಾದನಲ್ಲ !!