Ramamurthy Somanahalli

Classics Inspirational

4  

Ramamurthy Somanahalli

Classics Inspirational

ಶಿಲೆಯಲ್ಲ ಇವಳು.. !!

ಶಿಲೆಯಲ್ಲ ಇವಳು.. !!

1 min
387


ಶಿಲೆಯಲ್ಲ ಇವಳು ಆದಿಮಾಯೆ...ಆದಿಮಾಯೆ

ದುಷ್ಟರ ಸಂಹರಿಸುತ

ಶಿಷ್ಟರ ರಕ್ಷಿಸುವ ಆದಿಮಾಯೆ... ಆದಿಮಾಯೆ|| ಶಿಲೆ....||


ಸೋಮನಾಥನ ಸನ್ನಿಧಿಯಲಿ

ನೆಲಸಿ ಸೋಮನಹಳ್ಳಿಯಲಿ

ಸಜ್ಜನರ ಕಾವ ನೀ ಸರ್ವೇಶ್ವರೀ ಅಮ್ಮಾ ಜಗದೀಶ್ವರೀ... ||ಶಿಲೆಯಲ್ಲ||


ತ್ರಿದಶರ ಪೊರೆಯೇ ಅವತಾರವೆತ್ತಿದ ಜಗನ್ಮಾತೆಯೇ 

ಸಕಲ ಜೀವಾತ್ಮರ ಸಲಹೊ ಸ್ಕಂದ ಮಾತೆಯೇ... ||ಶಿಲೆಯಲ್ಲ||


ಭಕುತರ ಅಮ್ಮನೆನಿಸಿ ಈಪ್ಸಿತ ಫಲವನೀವ

ಅಂಧಕಾರವನಳಿಸಿ ಬೆಳಕನೀವ ದೊಡದಮ್ಮ.. ನೀ ನಮ್ಮಮ್ಮ || ಶಿಲೆಯಲ್ಲ||



Rate this content
Log in