STORYMIRROR

Ramamurthy Somanahalli

Classics Inspirational Others

3  

Ramamurthy Somanahalli

Classics Inspirational Others

ಚಿಂತೆ‌ ಚಿಂತನೆ!?

ಚಿಂತೆ‌ ಚಿಂತನೆ!?

1 min
122

ಚಿತೆ ಚಿಂತೆ ಚಿಂತನೆ....‌


ಮೂರು ದಿನದ ಸಂಸಾರದಿ

ನೂರಾರು ಚಿಂತೆಯಾ ಸಾಗರದಿ

ಅನುದಿನ ತೇಲಾಡಿ 

ಬದುಕಿನ ಸಂತೆಯಲಿ

ಕಂತೆಯೊಗೆದು

ಚಿತೆಯೇರುವ‌ ಮುನ್ನ

ಚಿಂತಿಸಿ ಅಡಿಯಿಟ್ಟು

ಚಿಂತನೆಯ ತೇರೆಳೆದರೆ

ಚಿತೆ‌ ಚಿಂತೆ‌ ದೂರಾಗಿ

ಬದುಕು ಬಂಗಾರ

ನಮಗಿಲ್ಲ ಚಿತೆ ಚಿಂತೆಗಳ ಭಾರ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics