ಉಚಿತದ ಮಹತ್ವ!!
ಉಚಿತದ ಮಹತ್ವ!!
ಕ್ಷೇತ್ರ ಸುತ್ತಲು ಹೊರಟಳು ಮಡದಿ ಉಚಿತ ಸಾರಿಗೆಯಲ್ಲಿ!
ಹೊರಡುವ ಮುನ್ನ ಕೊಟ್ಟಿಹಳು ಸೌಟ ಹಿಡಿಯಲು ಕೈಯಲ್ಲಿ!!
ಭಯ ಭಕ್ತಿಯಲಿ ಕೈ ಮುಗಿದು ತುಂಬಿಸಿಹಳು ದೇವರಾ ಹುಂಡಿ
ಹಗಲಿರುಳು ಮನೆಕೆಲಸ ಹಚ್ಚಿ ನೋಯಿಸಿಹಳು ಎನ್ನ ಮೈಮನ ಹಿಂಡಿ!!