STORYMIRROR

Vijayalaxmi C Allolli

Comedy Fantasy Others

4  

Vijayalaxmi C Allolli

Comedy Fantasy Others

ಹಳದಿ

ಹಳದಿ

1 min
355

ಹಳದಿಲೋಹವೆ ನಿನಗೆ

ಮನಸೋಲದ ನಾರಿಯರು ಉಂಟಾ?

ನಿನ್ನ ಖರೀದಿಸಿ

ಕಟ್ಟುವರು ಗಂಟಾ;

ನೀನು ತಂದು ಕೊಡುವೆ

ಐಸಿರಿಯ ನಂಟು;

ಕಷ್ಟದಲ್ಲಿ ಕೈ ಹಿಡಿಯುವೆ ನೀನು

ಅದಕ್ಕಾಗಿ ನಿನ್ನ ಮೇಲೆ ಪ್ರೀತಿ ಉಂಟು...



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy