STORYMIRROR

Suma R

Comedy Classics Others

3  

Suma R

Comedy Classics Others

ಮದುವೆ

ಮದುವೆ

1 min
154

ಮನದಲ್ಲಿ ಹೊಸ ಆಸೆಗಳು

ಮುಖದಲ್ಲಿ ನಾಚಿಕೆ 

ಹೊಸ ಜೀವನದತ್ತ ಪಯಣ

 ಹೊಸ ಸಂಬಂಧದಲ್ಲಿ ಗಂಡು -ಹೆಣ್ಣು

ಹೊಸ ಬಂಧನದಲ್ಲಿ ಬೆಸುಗೆ

ನವೀನತೆಯ ಸಂಭ್ರಮದಲ್ಲಿ

ಆಡಂಭರವಾಗಿ ಒಂದು ದಿನದಲ್ಲಿ

ಹಿರಿಯರ ಆಶೀರ್ವಾದದಲ್ಲಿ 

ನಡೆಯುವುದೇ ಮದುವೆ.............!!


ഈ കണ്ടെൻറ്റിനെ റേറ്റ് ചെയ്യുക
ലോഗിൻ

More kannada poem from Suma R

ಮದುವೆ

ಮದುವೆ

1 min വായിക്കുക

Similar kannada poem from Comedy