Ramamurthy Somanahalli
Comedy Classics Inspirational
ಆನೆ - ನಾಯಿ ?
ಠೀವಿಯಲಿ ಆನೆ ನಡೆದಿತ್ತು ರಾಜಬೀದಿಯಲಿ,
ಗಾಂಭೀರ್ಯವಿತ್ತು ಅದರ ಹಾವಭಾವದಲಿ,
ಅದ ನೋಡಿ ಶ್ವಾನ ಬೊಗಳಿತ್ತು ಹಿಂಬಾಲಿಸಿ,
ತನ್ನತನವ ತೊರೆಯದಾನೆ ಸಾಗಿತ್ತು ಉಪೇಕ್ಷಿಸಿ.
ರಾಹುಲ್ ಕುವರ
*ಅಳಲು*
ತಾಯಿ ಭಾರತಿ
ಚಿಂತೆ ಚಿಂತನೆ...
ಸಂಜೆ ಆಯಿತಲ್ಲಿ...
ನಿಮ್ಮಂತೆ ನಾನಾ...
ಉಚಿತದ ಮಹತ್ವ!!
ಹಸಿವು!?
ಹಾಯ್ಕುಗಳು
ಕಾಣದ ಕೈ
ಒಂದರೆಕ್ಷಣ ನನ್ನೆಡೆಗೆ ನಿನ್ನ ಕಣ್ಣು ಹೊರಳಿಸಬಾರದೇ..? ನಿನ್ನೊಂದು ನೋಟಕ್ಕಾಗಿ ಕಾಯುತ್ತಿರುವ ಒಂದರೆಕ್ಷಣ ನನ್ನೆಡೆಗೆ ನಿನ್ನ ಕಣ್ಣು ಹೊರಳಿಸಬಾರದೇ..? ನಿನ್ನೊಂದು ನೋಟಕ್ಕಾಗಿ ಕಾಯುತ್ತಿರ...
ಉದ್ಧಾರವಾಗಲು ಕಿವಿಯ ಹಿತ್ತಾಳೆ ಕರಗಿಸಬೇಕಿತ್ತು ಉದ್ಧಾರವಾಗಲು ಕಿವಿಯ ಹಿತ್ತಾಳೆ ಕರಗಿಸಬೇಕಿತ್ತು
ಕುಳಿತ್ತಲ್ಲೇ ಜಗತ್ತು ಕುಳಿತಲ್ಲೇ ಲೋಕಾಭಿರಾಮ ಕುಳಿತಲ್ಲೇ ಜಾಬು ಕುಳಿತಲ್ಲೇ ಸಾವು ಕುಳಿತ್ತಲ್ಲೇ ಜಗತ್ತು ಕುಳಿತಲ್ಲೇ ಲೋಕಾಭಿರಾಮ ಕುಳಿತಲ್ಲೇ ಜಾಬು ಕುಳಿತಲ್ಲೇ ಸಾವು
ತಚ್ಚೆದೆಯಲ್ಲಿ ಗೋಗರೆದಳು ಏನಿದು ನಿನ್ನ ಬಟ್ಟೆ? ತಚ್ಚೆದೆಯಲ್ಲಿ ಗೋಗರೆದಳು ಏನಿದು ನಿನ್ನ ಬಟ್ಟೆ?
ಸಿಟ್ಟನ್ನು ಬದಿಗಿಟ್ಟು ಒಂದೆರಡು ತಂಬಿಟ್ಟು, ಒಬ್ಬಟ್ಟುಗಳನ್ನು ಪ್ರೀತಿಯಿಂದ ನನಗೆ ಉಣಬಡಿಸಬಾರದೇ.. ಸಿಟ್ಟನ್ನು ಬದಿಗಿಟ್ಟು ಒಂದೆರಡು ತಂಬಿಟ್ಟು, ಒಬ್ಬಟ್ಟುಗಳನ್ನು ಪ್ರೀತಿಯಿಂದ ನನಗೆ ಉಣಬಡಿಸಬಾರ...
ಅಯ್ಯೋ ಅಮ್ಮಾ ನೋಡಲ್ಲಿ ಗಮ್ ಟೇಪ್ ಇಹುದಲ್ಲಾ?! ಗಮ್ಮನು ಅಂಟಿಸಿ ಹೂವನು ಮುಡಿಸಿದರೆ ಆಯ್ತಲ್ಲಾ? ಅಯ್ಯೋ ಅಮ್ಮಾ ನೋಡಲ್ಲಿ ಗಮ್ ಟೇಪ್ ಇಹುದಲ್ಲಾ?! ಗಮ್ಮನು ಅಂಟಿಸಿ ಹೂವನು ಮುಡಿಸಿದರೆ ಆಯ್ತಲ್ಲಾ?
ಊರಗಲ ಬಾಯ್ತೆರೆದು ನಗುವ ನಿರೂಪಕರು ಊರಗಲ ಬಾಯ್ತೆರೆದು ನಗುವ ನಿರೂಪಕರು
ಆತನಿಗೆ ಕೊಡಬೇಕಾಗಿದ್ದ ಹಣ ಕೊಡುವಲ್ಲಿ ತುಸು ವಿಳಂಬವಾಯಿತು ನೋಡಿ, ಆತನಿಗೆ ಕೊಡಬೇಕಾಗಿದ್ದ ಹಣ ಕೊಡುವಲ್ಲಿ ತುಸು ವಿಳಂಬವಾಯಿತು ನೋಡಿ,
ಮೆಲ್ಲನಡಿಯಿಟ್ಟರಂತೂ ನೆಲವೇ ಮೃದುವಾದ ಹಾಗೆ ಮೆಲ್ಲನಡಿಯಿಟ್ಟರಂತೂ ನೆಲವೇ ಮೃದುವಾದ ಹಾಗೆ
ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು ಮನೆ ತುಬಿಸಿಕೊಳ್ಳವ ಶಾಸ್ತ್ರವಿತ್ತು ಒಗಟಿನ ಸರಮಾಲೆ ಹೇಳುವುದಿತ್ತು
ವರುಣದೇವ ಹೋಗುವ ಲಕ್ಷಣಗಳೇ ಕಾಣುತ್ತಿಲ್ಲ ವರುಣದೇವ ಹೋಗುವ ಲಕ್ಷಣಗಳೇ ಕಾಣುತ್ತಿಲ್ಲ
'ಹೆಂಡತಿಯ ಮಾತು' 'ಹೆಂಡತಿಯ ಮಾತು'
ಬಯಸಿದಾಗ ದೂರ ಓಡುವೆ ಬಯಸಿದಾಗ ದೂರ ಓಡುವೆ
ಠೀವಿಯಲಿ ಆನೆ ನಡೆದಿತ್ತು ರಾಜಬೀದಿಯಲಿ, ಠೀವಿಯಲಿ ಆನೆ ನಡೆದಿತ್ತು ರಾಜಬೀದಿಯಲಿ,
ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು. ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು.
ನಾಚಿದ ಮುಖದಲ್ಲಿ ಕೆಂಪು ಕಣ್ಣೇಕೆಂದೆ ನಾಚಿದ ಮುಖದಲ್ಲಿ ಕೆಂಪು ಕಣ್ಣೇಕೆಂದೆ
ಕೆಂಡ ತುಳಿದು ಮಂಡಿ ಊರಿ ಕೆಂಡ ತುಳಿದು ಮಂಡಿ ಊರಿ
ಚಟೀರ್ ಅಂತ ಪೆಟ್ಟು ಕೂಡಾ ಚಟೀರ್ ಅಂತ ಪೆಟ್ಟು ಕೂಡಾ
ಇದ್ದ ಕಡೇನೆ ಇಡಿ ಚಿಕ್ಕವಳು ಕಿಲಾಡಿ ಇದ್ದ ಕಡೇನೆ ಇಡಿ ಚಿಕ್ಕವಳು ಕಿಲಾಡಿ
ಈಪಾಟೀ ವಿಚ್ಚೇದನೆಗಳಿಗೆ ಈಪಾಟೀ ವಿಚ್ಚೇದನೆಗಳಿಗೆ